ಬಟ್ಟೆ ಒಗೆಯುತ್ತಿದ್ದ ಗೃಹಿಣಿಯನ್ನು ಭೂಮಿ ನುಂಗಿತು | ಆಕೆ ಮತ್ತೆ ಕಾಣಿಸಿಕೊಂಡದ್ದು ನೆರೆಮನೆಯ ಬಾವಿಯಲ್ಲಿ!

ಕಣ್ಣೂರು(11-12-2020): ತನ್ನ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಗೃಹಿಣಿಯು ಅನಿರೀಕ್ಷಿತವಾಗಿ ಭೂಮಿಯೊಳಗೆ ಹೂತು ಹೋದಳು. ಬಳಿಕ ಆಕೆ ಕಂಡು ಬಂದಿದ್ದು ನೆರೆಮನೆಯ ಬಾವಿಯಲ್ಲಿ! ಇಂತಹ ಒಂದು ವಿಚಿತ್ರ ಘಟನೆಯು ಹತ್ತಿರದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಿಕ್ಕೂರು ಸಮೀಪದ ಅಯಿಪ್ಪುಝ ಎಂಬಲ್ಲಿ ನಡೆದಿದೆ. ನೆರೆಮನೆಯ ಬಾವಿಯು ಸುಮಾರು ಹತ್ತು ಮೀಟರ್ ದೂರದಲ್ಲಿದ್ದರೂ ಗೃಹಿಣಿಯು ಭೂಮಿಯೊಳಗಿಂದಲೇ ಜಾರಿಕೊಂಡು ಅಲ್ಲಿಗೆ ಮುಟ್ಟಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಂದ ಹಾಗೆ ಆಕೆಯು ದೊಡ್ಡ ಗಾಯಗಳೇನೂ ಇಲ್ಲದೇ ಪವಾಡಸದೃಶ್ಯವಾಗಿ ಪಾರಾಗಿದ್ದಾಳೆ. ಅಯಿಪ್ಪುಝದ ಕೆ.ಎ … Read more