ಸದ್ದಿಲ್ಲದೆ ನಡೆಯುತ್ತಿದೆ ಹಿಂದಿ ಹೇರಿಕೆ!

irctc

ಲಖನೌ (05-10-2020): ಭಾರತೀಯ ರೈಲ್ವೆ ನಿಗಮದಿಂದ (ಐಆರ್‌ಸಿಟಿಸಿ) ತಮಿಳುನಾಡು ಪ್ರಯಾಣಿಕರಿಗೆ ಹಿಂದಿಯಲ್ಲಿ ಟಿಕೆಟ್ ದೃಢೀಕರಣ ಸಂದೇಶವು ಕಳುಹಿಸಿದ್ದು, ಹಿಂದಿ ಹೇರುವ ಕುರಿತ ವಿವಾದಕ್ಕೆ ಉತ್ತೇಜನ ನೀಡಿದೆ. ಹಿಂದಿಯಲ್ಲಿ ಸಂದೇಶ ಕಳುಹಿಸಿದ್ದಕ್ಕಾಗಿ ಐಆರ್‌ಸಿಟಿಸಿ ನಡೆಸಿದ ಕ್ರಮವನ್ನು ಡಿಎಂಕೆ ಮತ್ತು ಪಿಎಂಕೆ ಮುಖಂಡರು ಖಂಡಿಸಿದ್ದಾರೆ ಮತ್ತು ಈ ಕ್ರಮವನ್ನು ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಮುತ್ತುಲಕ್ಷ್ಮಿ ಅವರು ಮಧುರೈನಿಂದ ಚೆನ್ನೈಗೆ ಅಕ್ಟೋಬರ್ 2 ರಂದು ರೈಲು ಟಿಕೆಟ್ ಕಾಯ್ದಿರಿಸಿದ್ದರು. ಆದಾಗ್ಯೂ, ಮುತ್ತುಲಕ್ಷ್ಮಿಗೆ ಹಿಂದಿ ಅಥವಾ ಇಂಗ್ಲಿಷ್ ಗೊತ್ತಿಲ್ಲ, ಆದರೆ ಅವರಿಗೆ … Read more