ಈ ಐಪೋನ್ ನಲ್ಲಿ ಕ್ಯಾಮೆರಾವೇ ಇಲ್ಲ! ಹೈ ಸೆಕ್ಯೂರಿಟಿ ಸ್ಪೆಷಲ್ ಆವೃತ್ತಿ ಬಿಡುಗಡೆ

iphone

ನವದೆಹಲಿ (12-02-2020): ಐಫೋನ್ 12 ಪ್ರೊ ನ್ನು ಅಸಾಮಾನ್ಯ ರೀತಿಯಲ್ಲಿ ಮರುರೂಪಿಸಲಾಗಿದೆ. ರಷ್ಯಾ ಮೂಲದ ಸ್ಮಾರ್ಟ್ಫೋನ್ ಡಿಸೈನಿಂಗ್ ಕಂಪನಿಯಾದ ಕ್ಯಾವಿಯರ್, ಐಫೋನ್ 12 ಪ್ರೊ ಸ್ಟೆಲ್ತ್ ಅನ್ನು ಪರಿಚಯಿಸಿದೆ, ಅದರಲ್ಲಿ ಕ್ಯಾಮೆರಾಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಆಯ್ಕೆಗಳಿವೆ. ಗೌಪ್ಯತೆ ಇಂದು ಬಹುಮುಖ್ಯವಾಗಿದೆ, ಅದಕ್ಕಾಗಿಯೇ ಕಂಪನಿಗಳು ತಮ್ಮ ಬಳಕೆದಾರರಿಗೆ ಹಲವಾರು ನಿಯಂತ್ರಣಗಳನ್ನು ನೀಡುತ್ತವೆ. ಬಳಕೆದಾರರ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ದೊಡ್ಡ ಟೆಕ್ ಕಂಪನಿಗಳಿಗೆ ಸವಾಲಾಗಿದೆ. ಕ್ಯಾವಿಯರ್‌ನ ಐಫೋನ್ 12 ಪ್ರೊ ಸ್ಟೆಲ್ತ್ ಈ ಕ್ರಮಗಳನ್ನು ಮೀರಿ ಎಲ್ಲಾ ಕ್ಯಾಮೆರಾಗಳನ್ನು ತೆಗೆದು … Read more