ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಐಫೋನ್!

i phone

ನವದೆಹಲಿ(16-10-2020): ಐಫೋನ್ ಖರೀದಿ ಬಹಳ ಜನರ ಕನಸಾಗಿರುತ್ತದೆ. ಈ ಬಾರಿ ನಿಮಗೆ ಐಫೋನ್ ಖರೀದಿಗೆ ಅವಕಾಶ ದೊರೆತಿದೆ. ಐಪೋನ್ 11 ಅತ್ಯಂತ ಅಗ್ಗದ ಬೆಲೆಗೆ ದೊರಕುತ್ತಿದೆ.  ಐಫೋನ್-11 ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.ಆಯಪಲ್ ಐಫೋನ್ 11, 64 ಜಿಬಿ ಕೇವಲ 47,999ಕ್ಕೆ ದೊರೆಯುತ್ತದೆ. HDFC debit/creadit ಕಾರ್ಡ್ ಹೊಂದಿದ್ದರೇ ಇನ್ನೂ ಕಡಿಮೆ ಬೆಲೆಗೆ ಐಫೊನ್ ನೀವು ಖರೀದಿಸಬಹುದಾಗಿದೆ. HDFC ಬ್ಯಾಂಕ್ ಆಫರ್ ಮೂಲಕ 2000 ಡಿಸ್ಕೊಂಟ್ ದೊರೆಯುತ್ತಿದ್ದು 45,999ಕ್ಕೆ ಐಫೋನ್ ಸಿಗಲಿದೆ. … Read more