ಭಾರತದಲ್ಲಿ ಮರಣ ಪ್ರಮಾಣ ಹೆಚ್ಚಳಕ್ಕೆ ಐದು ಅಪಾಯಕಾರಿ ಅಂಶಗಳು ಕಾರಣ| ಸಂಶೋಧನಾ ವರದಿ

report

ನವದೆಹಲಿ(17-10-2020): ಗ್ಲೋಬಲ್ ಬರ್ಡೆನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನವು ಬೆಚ್ಚಿಬೀಳಿಸುವ ಅಂಶವನ್ನು ಬಹಿರಂಗಗೊಳಿಸಿದ್ದು, ವಾಯುಮಾಲಿನ್ಯ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ, ಕಳಪೆ ಆಹಾರ ಸೇವನೆಯಿಂದ ಭಾರತದಲ್ಲಿ 2019ರಲ್ಲಿ ಮರಣ ಪ್ರಮಾಣ ಹೆಚ್ಚಳವಾಗಿದೆ ಎಂದು ಹೇಳಿದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ ಭಾರತದಲ್ಲಿ ಜೀವಿತಾವಧಿ 1990ರಲ್ಲಿದ್ದ 59.6 ವರ್ಷಗಳಿಂದ 2019ರಲ್ಲಿ 70.8 ವರ್ಷಗಳಿಗೆ, ಕೇರಳದಲ್ಲಿ 77.3 ವರ್ಷಗಳಿಂದ ಉತ್ತರಪ್ರದೇಶದಲ್ಲಿ 66.9 ವರ್ಷಗಳಿಗೆ ಏರಿಕೆಯಾಗಿದೆ. ಆದರೆ ಈ ಜೀವಿತಾವಧಿ ಹೆಚ್ಚಳವು ಜನರು ಅನಾರೋಗ್ಯ … Read more