ಕೇರಳದಲ್ಲಿ ಶಿಗೆಲ್ಲೋಸಿಸ್ ವೈರಸ್ ಪತ್ತೆ| ಕೊರೊನಾ ಮಧ್ಯೆ ಭೀತಿ ಉಂಟುಮಾಡಿದ ಮಾರಣಾಂತಿಕ ವೈರಸ್…

Shigella

ಕೇರಳ(20-12-2020): ಕೊರೊನಾ ಹಾವಳಿ ಮಧ್ಯೆ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯ ಕಾಣಿಸಿಕೊಂಡಿದ್ದು, ಶಂಕಿತ ಬಾಲಕ ಮೃತಪಟ್ಟಿದ್ದಾನೆ, 6ಮಂದಿಗೆ ಸೋಂಕು ದೃಢಪಟ್ಟಿದೆ. 26ಮಂದಿ ಶಂಕಿತ ಸೋಂಕಿತರಿದ್ದಾರೆ. ಕರುಳಿನ ಸೋಂಕು ಅತಿಸಾರ, ವಾಂತಿ, ಜ್ವರ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಸಾವು ಇವು ರೋಗದ ಲಕ್ಷಣವಾಗಿದೆ. ಕೋಝಿಕ್ಕೋಡು ಕಾರ್ಪೊರೇಷನ್ ಮಿತಿಯಲ್ಲಿರುವ ಕೊಟ್ಟಪರಂಬು ವಾರ್ಡ್‌ನಲ್ಲಿ ಆರು ಜನರಲ್ಲಿ ಈ ರೋಗ ಪತ್ತೆಗಿದೆ. ಈ ರೋಗದಿಂದ ಸಾವಿನ ಯಾವುದೇ ದೃಢಪಟ್ಟ ಪ್ರಕರಣಗಳು ವರದಿಯಾಗಿಲ್ಲವಾದರೂ, ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವ 11 ವರ್ಷದ ಬಾಲಕ ಇತ್ತೀಚೆಗೆ ಮೃತಪಟ್ಟಿದ್ದಾನೆ. … Read more