ಬಟ್ಟೆ ಬಿಚ್ಚದೆ ಅಂಗಾಂಗ ಸ್ಪರ್ಶ ಲೈಂಗಿಕ ದೌರ್ಜನ್ಯವಲ್ಲ ತೀರ್ಪು| ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

suprem court

ನವದೆಹಲಿ (27-01-2021): ಬಟ್ಟೆ ಬಿಚ್ಚದೆ ಮಹಿಳೆಯ ಅಂಗಾಂಗವನ್ನು ಪುರುಷನೊಬ್ಬ ಸ್ಪರ್ಶ ಮಾಡಿದರೆ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ನಾಗ್ಪುರ ಪೀಠ ನೀಡಿದ್ದ ತೀರ್ಪಿನ ಬೆನ್ನಲ್ಲೇ ವಿವಾದ ಭುಗಿಲೆದ್ದ ಕಾರಣ ಸುಪ್ರೀಂ ಕೋರ್ಟ್ ತೀರ್ಪಿಗೆ ತಡೆನೀಡಿದೆ. ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರ ಪೀಠ, 12 ವರ್ಷದ ಬಾಲಕಿಯ ಅಂಗಾಂಗವನ್ನು ಸ್ಪರ್ಷಿಸಿದ ಆರೋಪಿಗೆ ವಿಧಿಸಿದ್ದ  ಪೋಕ್ಸೋ ಕಾಯ್ದೆಯಡಿ ದಾಖಲಿಸಿದ್ದ ಕೇಸ್ ನ್ನು ರದ್ದುಪಡಿಸಿತ್ತು. ಲೈಂಗಿಕ ದೌರ್ಜನ್ಯ ಆಗಬೇಕಿದ್ದರೆ ದೇಹಕ್ಕೆ ದೇಹದ (ಸ್ಕಿನ್‌ ಟು ಸ್ಕಿನ್‌) ಸ್ಪರ್ಶ ಆಗಬೇಕು ಎಂದು ಹೇಳಿದ್ದರು. ನ್ಯಾಯಮೂರ್ತಿಯ … Read more