ಬಳಕೆದಾರರ ಕ್ಷಮೆ ಕೋರಿದ ಫೇಸ್ಬುಕ್

ಕ್ಯಾಲಿಫೋರ್ನಿಯಾ: ಅಂತರ್ಜಾಲ ದೈತ್ಯ ಫೇಸ್ಬುಕ್ ಸಂಸ್ಥೆಯು ತನ್ನ ಬಳಕೆದಾರರ ಕ್ಷಮೆ ಕೋರಿದೆ. ಸಮಸ್ಯೆಯನ್ನು ಈಗಾಗಲೇ ಸರಿಪಡಿಸಿರುವುದಾಗಿಯೂ ಹೇಳಿ ಕೊಂಡಿದೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮುಗಳಲ್ಲಿ ತಾಂತ್ರಿಕ ದೋಷಗಳು ತಲೆದೂರಿತ್ತು. ಸುಮಾರು ನಲ್ಚತ್ತೈದು ನಿಮಿಷಗಳ ಕಾಲ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು, ಪೋಸ್ಟ್ ಹಾಕಲು ಸಾಧ್ಯವಾಗಿರಲಿಲ್ಲ. ಕೆಲವು ಕಡೆಗಳಲ್ಲಿ ಫೇಸ್ಬುಕ್ ಮೆಸೆಂಜರ್ ಕೂಡಾ ಕೈಕೊಟ್ಟಿತ್ತೆಂದು ವರದಿಯಾಗಿದೆ. ವಾಟ್ಸಪ್ ಮತ್ತು ಇನ್ಸ್ಟಾಗ್ರಾಮಿನ ಮಾಲಕತ್ವವನ್ನು ಫೇಸ್ಬುಕ್ ಸಂಸ್ಥೆಯು ವಹಿಸಿಕೊಂಡಿದೆ. ಆ ಕಾರಣದಿಂದಲೇ ಅದು ತೊಂದರೆಗೊಳಗಾದ ಬಳಕೆದಾರರ ಕ್ಷಮೆ ಕೋರಲು ಮುಂದಾಗಿದೆ. ಆ್ಯಪುಗಳಲ್ಲಿ ತಾಂತ್ರಿಕ … Read more