ಜಾಗತಿಕ ಮಟ್ಟದ ನಾಯಕನಂತೆ ಗುರುತಿಸಿಕೊಳ್ಳಲು ಮುಂದಾಗಿದ್ದ ಮೋದಿಗೆ ಹಿನ್ನೆಡೆ| ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗುತ್ತಿದೆ ಭಾರತದ ಬಗೆಗಿನ ಅಭಿಪ್ರಾಯ!

delhi

ನವದೆಹಲಿ(07-02-2020): ಭಾರತದ ಬಗ್ಗೆ ಸಧ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.  ಹೆಚ್ಚಿನ ಪಾಶ್ಚಿಮಾತ್ಯ ಪತ್ರಿಕೆಗಳು ದಿ ನ್ಯೂಯಾರ್ಕ್ ಟೈಮ್ಸ್, ಲೆ ಮಾಂಡೆ, ಟೈಮ್, ದಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ದಿ ಲಂಡನ್ ಟೈಮ್ಸ್ ಇವೆಲ್ಲವೂ ರೈತ ಪ್ರತಿಭಟನೆ, ಕಾಶ್ಮೀರ ವಿಧಿ ರದ್ದತಿ, ವಾಕ್ ಸ್ವಾತಂತ್ರ್ಯದ ಮೇಲಿನ ಬಲಪ್ರಯೋಗ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಸೇರಿದಂತೆ ಭಾರತದಲ್ಲಿನ ಸರ್ಕಾರದ ನಡೆಯನ್ನು ಟೀಕಿಸಿವೆ. ಈ ಟೀಕೆ ಈಗ ಮಾಧ್ಯಮಗಳಿಂದ ಪ್ರಭಾವಿತವಾಗಿ ಜನರಿಗೆ ಹರಡಿದೆ ಎಂಬುವುದೂ ರಹಸ್ಯವಾಗಿಲ್ಲ. ಅಮೆರಿಕ ಮತ್ತು … Read more