ಗೃಹ ಸಾಲಗಾರರಿಗೆ ಬಡ್ಡಿದರ ಹೆಚ್ಚಿಸಿದ ಎಸ್‍ಬಿಐ

ನವದೆಹಲಿ: ಗೃಹ ಸಾಲಗಾರರಿಗೆ ವಿಧಿಸಲಾಗುವ ಬಡ್ಡಿದರವನ್ನು ಎಸ್‍ಬಿಐ ಹೆಚ್ಚಳ ಮಾಡಿದೆ. ಈ ಮೊದಲು ಶೇಕಡಾ 6.70 ಇದ್ದುದನ್ನು , ಈಗ ಶೇಕಡಾ 6.95 ಕ್ಕೆ ಏರಿಕೆ ಮಾಡಿದೆ. ತಾತ್ಕಾಲಿಕವಾಗಿ  75 ಲಕ್ಷ ರೂಪಾಯಿಗಳ ವರಗಿನ ಗೃಹ ಸಾಲಕ್ಕೆ ಶೇ 6.70ರ ಬಡ್ಡಿ ದರವನ್ನು ವಿಧಿಸಿತ್ತು ಮತ್ತು 75 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮತ್ತು  5 ಕೋಟಿ ರೂಪಾಯಿಗಳಿಗಿಂತ ಕಡಿಮೆಯಿರುವ ಗೃಹಸಾಲಕ್ಕೆ ‌ ಶೇ 6.75ರಷ್ಟು ಬಡ್ಡಿಯನ್ನು ಎಸ್‍ಬಿಐ ನಿಗದಿ ಮಾಡಿತ್ತು. ಇದೀಗ ಬಡ್ಡಿದರವನ್ನು ಈ ತಿಂಗಳಾರಂಭದಿಂದಲೇ ಅನ್ವಯವಾಗುವಂತೆ ಶೇಕಡಾ 0.25 … Read more