ಗ್ರೇಟ್ ಖಲಿ ಯಾಕೆ ಗ್ರೇಟ್ ಆದ್ರು ಗೊತ್ತಾ?

great khali

ನವದೆಹಲಿ(03-12-2020):WWE ಮಾಜಿ ಚಾಂಪಿಯನ್ ಗ್ರೇಟ್ ಖಲಿದೆಹಲಿ ಚಲೋ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವಿಡಿಯೋವನ್ನು ಹಂಚಿಕೊಂಡಿದ್ದು, ರೈತರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.ಆಮೂಲಕ ಮತ್ತೆ ಗ್ರೇಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ನೀಡಿರುವ ಗ್ರೇಟ್ ಖಲಿ, ದೇಶದ ಜನರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಬೇಕು. ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಕೇಂದ್ರದ ಕಾನೂನುಗಳು ಮಾರಕವಾಗಲಿದೆ. ಮತ್ತು ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಅವರಿಗೆ ಬೆಂಬಲವನ್ನು ನೀಡುವಂತೆ ಗ್ರೇಟ್ ಖಲಿ … Read more