ಅಕ್ರಮ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸ್ ಪೇದೆಯ ಥಳಿಸಿ ಕೊಲೆ, ಎಸ್ ಐ ಮೇಲೆ ಮಾರಣಾಂತಿಕ ಹಲ್ಲೆ

POLICE

ಉತ್ತರ ಪ್ರದೇಶ(10-02-2021): ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಕಾನ್‌ಸ್ಟೆಬಲ್  ಓರ್ವನನ್ನು ಥಳಿಸಿ ಕೊಲೆ ಮಾಡಲಾಗಿದ್ದು, ಎಸ್ ಐ ಅವರ ಮೇಲೂ ಗಂಭಿರವಾಗಿ ಹಲ್ಲೆ ನಡೆಸಲಾಗಿದೆ. ಮದ್ಯ ಮಾಫಿಯಾ ದುಷ್ಕರ್ಮಿಗಳು ಈ ಕೃತ್ಯವನ್ನು ನಡೆಸಿದ್ದು, ಮಂಗಳವಾರ ತಡರಾತ್ರಿ ಕಾನ್‌ಸ್ಟೇಬಲ್ ದೇವೇಂದ್ರ ಮತ್ತು ಸಬ್ ಇನ್ಸ್ ಪೆಕ್ಟರ್ ಅಶೋಕ್ ಅವರು ಸಿಧ್ಪುರ ಪೊಲೀಸ್ ಠಾಣೆ ಪ್ರದೇಶದ ನಾಗ್ಲಾ ಧೀಮರ್ ಗ್ರಾಮದ ಅಕ್ರಮ ಮದ್ಯ ಕಾರ್ಖಾನೆಯ ಮೇಲೆ ದಾಳಿ ನಡೆಸಲು … Read more