ಮುರ್ಷಿದಾಬಾದ್ ನಲ್ಲಿ ಬಾಂಬ್ ಸ್ಪೋಟ: ಟಿಎಂಸಿ ಸಚಿವ ಝಾಕಿರ್ ಹೊಸೇನ್ ಸೇರಿ ಹಲವು ಕಾರ್ಯಕರ್ತರಿಗೆ ಗಂಭೀರ ಗಾಯ

jakir husain

ಪಶ್ಚಿಮ ಬಂಗಾಳ(18-02-2021): ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ  ಉಪ ಕಾರ್ಮಿಕ ಸಚಿವ ಝಾಕಿರ್ ಹೊಸೇನ್ ಸೇರಿದಂತೆ ಹಲವು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ತಡರಾತ್ರಿ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲ್ವೆ ನಿಲ್ದಾಣದ ಹೊರಗೆ ನಡೆದಿದೆ. ಸಚಿವರಿಗೆ ಎಡಭಾಗದಲ್ಲಿ, ಮುಖ್ಯವಾಗಿ ಕಾಲಿಗೆ ಗಾಯಗಳಾಗಿವೆ. ರಾತ್ರಿ 11.15 ರವರೆಗೆ ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿಲ್ಲ.  ಆದರೆ ಟಿಎಂಸಿಯ ಮುರ್ಷಿದಾಬಾದ್ ಜಿಲ್ಲಾ ಘಟಕದ ಅಧ್ಯಕ್ಷ ಅಬು ತಾಹರ್ ಖಾನ್, ಹೊಸೈನ್ ಅವರನ್ನು ಜಂಗೀಪುರ ಸರ್ಕಾರಿ ಆಸ್ಪತ್ರೆಗೆ … Read more

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ 19ಕ್ಕೆ ಏರಿಕೆ

ಚೆನ್ನೈ(13-02-2021): ವಿರುಧ್ ನಗರದ ಪಟಾಕಿ ಕಾರ್ಖಾನೆಯಲ್ಲಿ  ಸಂಭವಿಸಿದ ಸ್ಫೋಟದಲ್ಲಿ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ರಾಸಾಯನಿಕಗಳನ್ನು ಬೆರೆಸುವಾಗ ಉಂಟಾದ ಘರ್ಷಣೆಯು ಸ್ಫೋಟಕ್ಕೆ ಕಾರಣವಾಗಿದೆ. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.  ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಪಟಾಕಿ ಕಾರ್ಖಾನೆ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸೇರಿ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರ ಕುಟುಂಬಗಳಿಗೆ ಕೂಡ ರಾಜ್ಯ ಸರಕಾರ 1 ಲಕ್ಷ ಮತ್ತು ಕೇಂದ್ರ 50,000ರೂ. … Read more

ಯುನಿಟಿ ಆಸ್ಪತ್ರೆ ಬಳಿ ಯುವಕನ ಕೊಲೆಯತ್ನ

crime

ಮಂಗಳೂರು(24-11-2020): ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ಯುವಕನ ಮೇಲೆ ತಂಡವೊಂದು ತಡರಾತ್ರಿ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ನೌಶಾದ್ ಎಂಬ ಯುವಕನ ಮೇಲೆ ದಾಳಿ ಮಾಡಲಾಗಿದೆ, ಗಂಭೀರವಾಗಿರುವ ನೌಶಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಬಂದ ಗುಂಪು ದುಷ್ಕೃತ್ಯವನ್ನು ನಡೆಸಿದ್ದು, ನೌಶಾದ್ ಎದೆಭಾಗಕ್ಕೆ ಗಾಯವಾಗಿದೆ.        

7 persons have been killed in Vienna shootings

Vienna shootings

Vienna(11-03-2020): Seven persons have been killed and several people injured in multiple shootings in six different locations in Austrian capital Vienna. The shootings that happened on Monday evening appeared to be a terrorist attack with multiple perpetrators, according to Austrian Interior Minister Karl Nehammer. Local media reported that at least seven people were killed in … Read more

Bomb Blast  In Madarassa: More Than 80 Injuries Reported

peswar blast

Peshawar(27-10-2020: bomb blast at a Madarassa in the Pakistani city of Peshawar on Today killed at least 7 people and more than 80 others wounded. The explosive device in a bag detonated inside the madrassa in Dir Colony in the morning as students were entering the premises. many of them critically injured, police and eyewitnesses … Read more