ದುರಂತ: ಸರಕಾರಿ ಶಿಶು ಪಾಲನಾ ಕೇಂದ್ರದಲ್ಲಿ ಅಪೌಷ್ಟಿಕತೆಯಿಂದ ಶಿಶುಗಳ ಸಾವು!

Infants Die

ಉತ್ತರ ಪ್ರದೇಶ(02-11-2020): ಅಕ್ಟೋಬರ್ 24 ಮತ್ತು 26 ರ ನಡುವೆ ಉತ್ತರ ಪ್ರದೇಶದ ಸರ್ಕಾರಿ ಸ್ವಾಮ್ಯದ ಶಿಶುಪಾಲನಾ ಕೇಂದ್ರದಲ್ಲಿ ಮೂರು ಶಿಶುಗಳು ಅಪೌಷ್ಟಿಕತೆಯಿಂದ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ನಾಲ್ಕು ತಿಂಗಳ ಸುನೀತಾ ಎಂಬ ಶಿಶು ಅಕ್ಟೋಬರ್ 24 ರಂದು ಎಸ್ಎನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದೆ. ಮೂರು ತಿಂಗಳ ಪ್ರಭಾ ಮತ್ತು ಎರಡು ತಿಂಗಳ ಅವನಿ ಅಕ್ಟೋಬರ್ 25 ರಂದು ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ. ಈ ಶಿಶುಗಳಿಗೆ ಪಾಲನಾ … Read more