ವಿಚಿತ್ರ ಪ್ರಕರಣ: ಎಮ್ಮೆಗಳನ್ನು ಅಪಹರಿಸಿ 50,000ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

ಇಂದೋರ್ (27-12-2020): ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಿಂದ ವರದಿಯಾದ ವಿಲಕ್ಷಣ ಅಪರಾಧ ಘಟನೆಯಲ್ಲಿ, ತಂಡವೊಂದು ರೈತನ ಎರಡು ಎಮ್ಮೆಗಳನ್ನು “ಅಪಹರಿಸಿ” ಅವುಗಳನ್ನು ಹಿಂದಿರುಗಿಸಲು 50,000 ರೂ. ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಪೊಲೀಸರು ಈಗಾಗಲೇ ಎರಡು ಎಮ್ಮೆಗಳಲ್ಲಿ ಒಂದನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇನ್ನೊಂದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಒಂದು ವಾರದ ಹಿಂದೆ, ಅಮರ್‌ಚಂದ್ ಪಟೇಲ್ ಎಂಬ ರೈತ ತನ್ನ ಎಮ್ಮೆಗಳನ್ನು ಪಿಕ್ ಅಪ್ ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ ದೀಪ್ಚಂದ್ ಮತ್ತು ಅವನ ಸಹಚರರು ಅವನನ್ನು ಪವೆಲ್ … Read more