ಹಸುವಿನ ಮೂತ್ರ, ಸೆಗಣಿಯಿಂದ ಕಫ, ಕಿಬ್ಬೊಟ್ಟೆಯ ಕಾಯಿಲೆಗಳು ಗುಣ| ಗೋವಿನ ಬಗ್ಗೆ ನಡೆಸುವ ಆನ್ ಲೈನ್ ಪರೀಕ್ಷೆ ಪಠ್ಯದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ವಿಚಾರಗಳ ಉಲ್ಲೇಖ!

cow

ನವದೆಹಲಿ(08-01-2021): ಹಸುಗಳ ಮೂತ್ರ, ಸೆಗಣಿ ರೋಗಗಳಿಗೆ ಔಷಧಿಯೆಂದು ಬಲಪಂಥೀಯ ಪರ ಗುಂಪು ಸುಳ್ಳು ಹೇಳಿಕೊಂಡು ಬರುತ್ತಿರುವ ಮಧ್ಯೆಯೇ ಭಾರತದ ಹಸು ಆಯೋಗವು ಸೋರಿಯಾಸಿಸ್, ಚರ್ಮದ ಕಾಯಿಲೆಗಳು,  ಸಂಧಿವಾತ, ಉರಿಯೂತ ಮತ್ತು ಕುಷ್ಠರೋಗಗಳಿಗೆ ಪಂಚಗವ್ಯ ಉತ್ಪನ್ನಗಳ ಮೂಲಕ ಚಿಕಿತ್ಸೆ ನೀಡಬಹುದು ಎಂದು ಹೇಳಿದೆ. ವಿಶೇಷವೆಂದರೆ, ಈ ಸಲಹೆಗಳು ಫೆಬ್ರವರಿ 25 ರಂದು ದೇಶಾದ್ಯಂತ ಆನ್‌ಲೈನ್‌ನಲ್ಲಿ ನಡೆಯಲಿರುವ ಮೊದಲ ಹಸು ವಿಜ್ಞಾನ ಪ್ರಚಾರ ಪರೀಕ್ಷೆಯ ಪಠ್ಯದ ಭಾಗವಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಕೆಲವು ದಿನಗಳ ಹಿಂದೆ, ರಾಷ್ಟ್ರೀಯ … Read more