ಅಧಿಕಾರಕ್ಕೆ ಬಂದ ಬೆನ್ನಲ್ಲೇ 5 ಲಕ್ಷ ಭಾರತೀಯರಿಗೆ ಅಮೆರಿಕಾ ಪೌರತ್ವ ನೀಡಲು ಮುಂದಾದ ಬಿಡೆನ್

ವಾಷಿಂಗ್ಟನ್(08-11-2020): ಅಮೆರಿಕಾದಲ್ಲಿ ಬಿಡೆನ್ ನೇತೃತ್ವದ ಸರ್ಕಾರ 5 ಲಕ್ಷ ಅನಿವಾಸಿ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5ಲಕ್ಷ ವಲಸಿಗರಿದ್ದಾರೆ. ಬಿಡೆನ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಪೌರತ್ವ ನೀಡುವ ಬಗ್ಗೆ ಮಂಡನೆಯನ್ನು ಮಾಡಿದ್ದರು. ವಲಸಿಗರು ಅಮೆರಿಕಕ್ಕೆ ಎಷ್ಟು ಮುಖ್ಯ, ಅವರಿಂದ ದೇಶಕ್ಕೆ ಎಂಥ ಬಲ ಬರುತ್ತದೆ ಎಂಬುದನ್ನು ಭಾರತೀಯ ಅಮೆರಿಕನ ಸಮುದಾಯವನ್ನು ಉಲ್ಲೇಖಿಸಲಾಗಿತ್ತು. ಭಾರತೀಯರೂ ಸೇರಿದಂತೆ … Read more

ಭಾರತೀಯರು ತೆರಳದಂತೆ ನಿರ್ಬಂಧ ವಿಧಿಸಿದ ಚೀನಾ| ವಿಮಾನಯಾನ ಸ್ಥಗಿತ

china bans flight

ನವದೆಹಲಿ(07-11-2020): ಭಾರತದಿಂದ ಚೀನಾಕ್ಕೆ ಯಾರೂ ತೆರಳದಂತೆ ಚೀನಾ ನಿರ್ಬಂಧವನ್ನು ವಿಧಿಸಿದೆ. ಎಲ್ಲಾ ವಿಮಾನಗಳನ್ನು ಚೀನಾ ಈಗ ಸ್ಥಗಿತಗೊಳಿಸಿದೆ. ಭಾರತದಿಂದ ಬರುವ ಎಲ್ಲಾ ವಿಮಾನಗಳನ್ನು ಚೀನಾ ಈಗ ಸ್ಥಗಿತಗೊಳಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ಚೀನಾ ನೀಡಿದೆ. ವರದಿಯ ಪ್ರಕಾರ, 2020 ರ ನವೆಂಬರ್ 3 ರ ನಂತರ ನೀಡಲಾದ ವೀಸಾಗಳೊಂದಿಗೆ ಚೀನಾಕ್ಕೆ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ಚೀನಾ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ತಾತ್ಕಾಲಿಕ ಆದೇಶವಾಗಿದೆ ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗವನ್ನು … Read more