ಬೆಚ್ಚಿಬೀಳಿಸುವ ಸುದ್ದಿ| ಭಾರತದಲ್ಲಿ ಹೊಸ ಸ್ವರೂಪದ ಕೋವಿಡ್ ವ್ಯಾಪಕವಾಗಿ ಹರಡಿರುವ ಆತಂಕ

covid

ನವದೆಹಲಿ(22-12-2020): ಬೆಚ್ಚಿಬೀಳಿಸುವ ಸುದ್ದಿಯೊಂದು ಇದೀಗ ಬಹಿರಂಗವಾಗಿದ್ದು, ಹೊಸ ಸ್ವರೂಪದ ಕೊರೊನಾ ವೈರಸ್ ಭಾರತದಲ್ಲಿ ಈಗಾಗಲೇ ಹಲವರಿಗೆ ತಗುಲಿದೆ. ಆದರೆ ವಿಜ್ಞಾನಿಗಳು ಮತ್ತು ವೈದ್ಯರು ಈ ವೈರಸ್ ನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಎನ್5017 ಎಂದು ಗುರುತಿಸಲಾಗಿರುವ ಹೊಸ ಸ್ವರೂಪದ ಕೊರೊನಾ ಸೋಂಕು ಇಂಗ್ಲೆಡ್‍ನಲ್ಲಿ ಸೆಪ್ಟಂಬರ್ ನಲ್ಲೇ ಕಾಣಿಸಿಕೊಂಡಿದೆ. ಆ ಬಳಿಕ ಭಾರತಕ್ಕೆ ವಿಮಾನ ಸೇವೆ ಇದ್ದ ಕಾರಣ ಹಲವಾರು ಪ್ರಯಾಣಿಕರು ಹೋಗಿ ಬಂದಿದ್ದಾರೆ. ಸರಿಯಾಗಿ ಕೋವಿಡ್ ಪರೀಕ್ಷೆ ಕೂಡ ನಡೆದಿಲ್ಲ. ಇದರಿಂದಾಗಿ ರೂಪಾಂತರಿತ ಕೊರೊನಾವನ್ನು … Read more