ಸಿಎಎ ಕುರಿತ ನಿಯಮಗಳು ತಯಾರಿಯ ಹಂತದಲ್ಲಿದೆ! ಲೋಕಸಭೆಯಲ್ಲಿ ಸ್ಪಷ್ಟೀಕರಣ

caa

ನವದೆಹಲಿ(03-02-2021):  ಸಿಎಎ ಕುರಿತ  ನಿಯಮಗಳು ತಯಾರಿಯ ಹಂತದಲ್ಲಿದೆ ಎಂದು ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಗೆ 2019ರ ಡಿಸೆಂಬರ್ ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ 10ರಿಂದ ಜಾರಿಗೆ ಬಂದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ-2019 ಸಂಬಂಧಪಟ್ಟ ನಿಯಮಗಳು ತಯಾರಿಯ ಹಂತದಲ್ಲಿವೆ. ಲೋಕಸಭೆ ಹಾಗೂ ರಾಜ್ಯಸಭೆಗಳ ಅಧೀನ ಶಾಸನಗಳ ಸಮಿತಿಗಳು ಇದೇ ವರ್ಷ ಏಪ್ರಿಲ್ 9 ಮತ್ತು ಜುಲೈ 9ಕ್ಕೆ ಸಮಯಾವಕಾಶ ವಿಸ್ತರಿಸಿದೆ. ಈ ಸಮಯದಲ್ಲಿ ಕಾಯ್ದೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸಬಹುದಾಗಿದೆ … Read more