ಕುನಾಲ್ ಕಮ್ರಾ ವಿರುದ್ಧ ಇನ್ನೊಂದು ನ್ಯಾಯಾಂಗ ನಿಂದನೆ ಕೇಸು

ನವದೆಹಲಿ(20-11-2020): ದೇಶಾದ್ಯಂತ ಕುತೂಹಲ ಮೂಡಿಸಿರುವ ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಇನ್ನೊಂದು ತಿರುವು. ಸ್ಟಾಂಡ್ ಅಪ್ ಕಾಮಿಡಿಯನ್ ಕಮ್ರಾ ವಿರುದ್ಧ ಎರಡನೇ ಬಾರಿ ನ್ಯಾಯಾಂಗ ನಿಂದನೆ ಕೇಸು ನಡೆಯಲಿದೆ. ಈ ಬಾರಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ವಿರುದ್ಧ ಅಸಭ್ಯ ಟೀಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕೇಸು ನಡೆಯಲಿದೆ. ಅಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ‌. One of these 2 fingers is for CJI Arvind Bobde… ok let … Read more