ಮಾಲಿನ್ಯ ಪೀಡಿತ 3ನೇ ಕೆಟ್ಟ ನಗರ ಬೆಂಗಳೂರು| 2020ರಲ್ಲಿ ಸಂಭವಿಸಿದ ಸಾವುಗಳೆಷ್ಟು? ಬೆಚ್ಚಿಬೀಳಿಸುವಂತಿದೆ ವರದಿ..

air pollution

ಬೆಂಗಳೂರು(19-02-2021): ಗ್ರೀನ್‌ಪೀಸ್ ಆಗ್ನೇಯ ಏಷ್ಯಾದ ವಿಶ್ಲೇಷಣೆಯ ಪ್ರಕಾರ, 2020 ರಲ್ಲಿ ಭಾರತದ ಅತಿದೊಡ್ಡ ವಾಯುಮಾಲಿನ್ಯಯುತ ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. 12,000 ಸಾವುಗಳೊಂದಿಗೆ ವಾಯುಮಾಲಿನ್ಯ ಪೀಡಿತ ಭಾರತದ ಮೂರನೇ ಕೆಟ್ಟ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಕಳೆದ 1 ವರ್ಷದಲ್ಲಿ 54,000 ಸಾವುಗಳು ಸಂಭವಿಸಿವೆ ಮತ್ತು ಮುಂಬೈಯಲ್ಲಿ 25,000 ಸಾವುಗಳು ಸಂಭವಿಸಿವೆ. ವಾಯು ಗುಣಮಟ್ಟದ ಮೇಲ್ವಿಚಾರಣಾ ತಂತ್ರಜ್ಞಾನ ಐಕ್ಯೂಏರ್ ಸಂಗ್ರಹಿಸಿದ ಗಾಳಿಯ ಗುಣಮಟ್ಟದ ಡೇಟಾವನ್ನು ಬಳಸಿಕೊಂಡು ಈ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಗ್ರೀನ್‌ಪೀಸ್ ಹೇಳಿದೆ. ಜಾಗತಿಕವಾಗಿ … Read more