ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಕಾರರಿಗೆ ಆಶ್ರಯ ಕೊಟ್ಟ ಭಾರತೀಯ-ಅಮೇರಿಕನ್ ದುಬೆಗೆ ‘ಹೀರೋಸ್ ಆಫ್ 2020’ ಗೌರವ

ನ್ಯೂಯಾರ್ಕ್ ಸಿಟಿ(11-12-2020): ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಕಾರರಿಗೆ ಆಶ್ರಯ ಕೊಟ್ಟ ಭಾರತೀಯ-ಅಮೇರಿಕನ್ ದುಬೆಗೆ “ಹೀರೋಸ್ ಆಫ್ 2020” ಗೌರವ ದೊರೆತಿದೆ. ಟೈಮ್ ನಿಯತಕಾಲಿಕೆಯು ರಾಹುಲ್ ದುಬೆಗೆ ಈ ಗೌರವ ನೀಡಿರುವುದು. ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಪೋಲೀಸರ ವಿರುದ್ಧ ಮತ್ತು ವರ್ಣಬೇಧನೀತಿಯ ವಿರುದ್ಧ ಅಮೇರಿಕಾದ್ಯಂತ ಪ್ರತಿಭಟನೆಯ ಅಲೆಯು ಭುಗಿಲೆದ್ದಿತ್ತು. ಜೂನ್ ಒಂದರ ಸಂಜೆ ನಿಷೇಧಾಜ್ಞೆ ಜಾರಿಲ್ಲಿದ್ದಾಗ ಪ್ರತಿಭಟನಕಾರರನ್ನು ಚದುರಿಸಲು ಪೋಲೀಸರು ನಾನಾ ಬಗೆಯ ದೈಹಿಕ ದಂಡನೆಗಳನ್ನು ಪ್ರಯೋಗಿಸಿದ್ದರು. ಈ ವೇಳೆಯಲ್ಲಿ ರಾಹುಲ್ ದುಬೆಯು ತನ್ನ ಮನೆಯನ್ನು ಪ್ರವೇಶಿಸುವಂತೆ … Read more