ಭಾರತೀಯ ವಾಯುಪಡೆಯ ದಿನ: ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಸಿದ್ಧರಿದ್ದೇವೆ ಎಂದ ಐಎಎಫ್ ಮುಖ್ಯಸ್ಥ| ಪ್ರಧಾನಿ ಹೇಳಿದ್ದೇನು?

iaf

ನವದೆಹಲಿ(08-10-2020): ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಸಿದ್ಧರಿದ್ದೇವೆ ಎಂದು ಐಎಎಫ್ ಮುಖ್ಯಸ್ಥ ಎಸಿಎಂ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ ಭಾರತೀಯ ವಾಯುಪಡೆಯ ದಿನ 2020ರ ಹಿನ್ನೆಲೆಯಲ್ಲಿ  ಭಾರತೀಯ ವಾಯುಪಡೆ ತನ್ನ 88 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಮತ್ತು ಈ ಸಂದರ್ಭದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಐಎಎಫ್ ಅದ್ಧೂರಿ ಮೆರವಣಿಗೆಯನ್ನು ಆಯೋಜಿಸಿದೆ. ಐಎಎಫ್ ಮುಖ್ಯ ವಾಯು ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು 88 ನೇ ಭಾರತೀಯ ವಾಯುಪಡೆಯ ದಿನಾಚರಣೆಯನ್ನು ಪರಿಶೀಲಿಸಿದರು ಮತ್ತು ಈ ವೇಳೆ ಅವರ ಜೊತೆ … Read more