ಅನ್‌ಲಾಕ್ 5.0 ನವೆಂಬರ್ ಮೂವತ್ತರವರೆಗೆ ವಿಸ್ತರಿಸಿದ ಕೇಂದ್ರ ಸರಕಾರ

ನವದೆಹಲಿ(27-10-2020) ಅನ್ಲಾಕ್ 5.0 ಅನ್ನು ನವೆಂಬರ್ ಮೂವತ್ತರ ವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕಳೆದ ತಿಂಗಳು ಮೂವತ್ತರಂದು ಹೊರಡಿಸಿದ ಮಾರ್ಗಸೂಚಿಗಳು  ನವೆಂಬರ್‌ ಮೂವತ್ತರೆಗೆ ಅನ್ವಯವಾಗಲಿದೆಯೆಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಹೊಸ ಕೊರೋನಾ ಪ್ರಕರಣಗಳಲ್ಲೂ, ಮರಣ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆಯೆಂದು ಕೇಂದ್ರ ಆರೋಗ್ಯ ಇಲಾಖೆಯ ಲೆಕ್ಕಾಚಾರ. ಹತ್ತು ರಾಜ್ಯಗಳಲ್ಲಿ ದೇಶದ ಎಪ್ಪತ್ತೆಂಟು ಶೇಕಡ ರೋಗಿಗಳಿದ್ದಾರೆಂದೂ ಅದು ತಿಳಿಸಿದೆ. ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಹಬ್ಬಹರಿದಿನಗಳ ಸಮಯದಲ್ಲಿ ಕೊರೋನಾ ಪೀಡಿತರ … Read more