ಜೂನ್ ಒಂದರಂದೇ ದೇಶಕ್ಕೆ ಮಾನ್ಸೂನ್ ಆಗಮನ

ನವದೆಹಲಿ: ಜೂನ್ ಒಂದರಂದೇ ದೇಶಕ್ಕೆ ಮಾನ್ಸೂನ್ ಆಗಮಿಸಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ಕಾರ್ಯದರ್ಶಿ ಎಂ. ರಾಜೀವನ್ ತಿಳಿಸಿದ್ದಾರೆ. ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ವರೆಗೆ ಎಪ್ಪತ್ತು ಶೇಕಡಾ ಮಳೆಯಾಗಲಿದ್ದು, ಕೃಷಿಗೆ ಅನುಕೂಲಕರ ವಾತಾವಣ ಸೃಷ್ಠಿಯಾಗಲಿದೆ. ಮೇ ಹದಿನೈದರಂದು ಈ ಬಾರಿಯ ಮಳೆಗಾಲದ ಬಗ್ಗೆ ವಿಸ್ತೃತವಾದ ವರದಿಯನ್ನು ಪ್ರಕಟಿಸಲಿದೆಯೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ಒಂದರಂದು ನೈಋತ್ಯ ಮುಂಗಾರು ಕೇರಳದಲ್ಲಿ ಮಳೆ ತರುವ ಮೂಲಕ ದೇಶವನ್ನು ಪ್ರವೇಶಿಸಲಿದೆ. ಇದರಿಂದಾಗಿ ಈ ವರ್ಷ ಸಕಾಲದಲ್ಲಿ ಮಳೆ ಬೀಳಲಿದೆ ಎಂದು ಇಲಾಖೆ ತಿಳಿಸಿದೆ ಈಗ ಮುಂಗಾರು ಪೂರ್ವ … Read more