ಭಾರತದಲ್ಲಿ ಗೋವಿನ ಬಗ್ಗೆ ಆನ್ ಲೈನ್ ಪರೀಕ್ಷೆ | ಆಧುನಿಕ ಶಿಕ್ಷಣದಿಂದ ಗೋ ಶಿಕ್ಷಣದ ಕಡೆ ಭಾರತದ ನಡೆ?

cow

ನವದೆಹಲಿ(07-01-2021): ಹಸುಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ) ಫೆಬ್ರವರಿ 25 ರಂದು ‘ಗೋ ವಿಜ್ಞಾನ’ (ಹಸು ವಿಜ್ಞಾನ) ಕುರಿತು ರಾಷ್ಟ್ರವ್ಯಾಪಿ ಆನ್‌ಲೈನ್ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ‘ಗೋ ವಿಜ್ಞಾನ’ ಪರೀಕ್ಷೆ ಉಚಿತವಾಗಿರುತ್ತದೆ. ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸಚಿವಾಲಯ ಉಲ್ಲೇಖಿಸಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವೆಬ್‌ಸೈಟ್‌ನಲ್ಲಿ ಸೂಚಿಸಲಾಗುವ ಪಠ್ಯಕ್ರಮದ ಮೂಲಕ ಪರೀಕ್ಷೆ ನಡೆಯಲಿದೆ. ಹಸುಗಳ ಕುರಿತ ಇತರ ಸಾಹಿತ್ಯ ಮತ್ತು ಉಲ್ಲೇಖ … Read more