ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತದ ರಫ್ತು ವ್ಯವಹಾರದಲ್ಲಿ ಗಣನೀಯ ಕುಸಿತ

ನವದೆಹಲಿ(3-11-2020): ಕೋರೋನಾ ಸಂದಿಗ್ಧತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅರ್ಥವ್ಯವಸ್ಥೆಗೆ ಇನ್ನೊಂದು ಹೊಡೆತ ಬಿದ್ದಂತಾಗಿದೆ. ಭಾರತದ ರಫ್ತು ವ್ಯವಹಾರದಲ್ಲಿ ಇನ್ನಷ್ಟು ಕೊರತೆ ಕಂಡು ಬಂದಿರುವುದೆಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಯುರೋಪಿನಲ್ಲಿ ಕೊರೋನಾದ ಎರಡನೇ ಅಲೆ, ಕಂಟೇನರ್ ಕೊರತೆ ಮತ್ತು ಸಮುದ್ರ ಸರಕು ಸಾಗಾಣಿಕೆಯಲ್ಲಿ ಹೆಚ್ಚಳ ಎಂಬಿತ್ಯಾದಿ ಅಂಶಗಳು ರಫ್ತು ಕಡಿಮೆಯಾಗಲು ಕಾರಣವಾಗಿದೆ. ಕೊರೋನಾಗೂ ಮೊದಲೇ ವಿದೇಶೀ ಬೇಡಿಕೆಯ ಕುಸಿತದಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು ಕುಂಠಿತಗೊಂಡಿತ್ತು. ಇದೀಗ ಅಕ್ಟೋಬರ್ ತಿಂಗಳೊಂದರಲ್ಲೇ ರಫ್ತುವಿನಲ್ಲಿ 5.4 ರಷ್ಟು ಕುಸಿತ ಕಂಡಿದೆ. ರಫ್ತು ವಹಿವಾಟು 24.8 … Read more