ರಾಮಮಂದಿರದ ಕಲಾಕೃತಿಯ ಟ್ಯಾಬ್ಲೋ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ!

rammandir

ನವದೆಹಲಿ(23-01-2021): ಅಯೋಧ್ಯೆಯ ಪ್ರಾಚೀನ ನಗರ ಪರಂಪರೆ, ರಾಮ ದೇವಾಲಯದ ಕಲಾಕೃತಿ, ದೀಪೋತ್ಸವದ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಆದರಿಸಿದ ಟ್ಯಾಬ್ಲೋಗಳನ್ನು ಜನವರಿ 26 ರಂದು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. ಅಯೋಧ್ಯೆ ನಮ್ಮ ಪವಿತ್ರ ಸ್ಥಳವಾಗಿದೆ ಮತ್ತು ರಾಮ್ ದೇವಾಲಯದ ವಿಷಯವು ನಿಷ್ಠಾವಂತರಿಗೆ ಒಂದು ಭಾವನಾತ್ಮಕ ಸಂಗತಿಯಾಗಿದೆ. ನಮ್ಮ ಟ್ಯಾಬ್ಲೋ ಅಯೋಧ್ಯೆ ಪಟ್ಟಣದ ಪ್ರಾಚೀನ ಪರಂಪರೆಯನ್ನು ಪ್ರದರ್ಶಿಸುತ್ತದೆ. ಇದನ್ನು ದೇಶಾದ್ಯಂತ ಅಸಂಖ್ಯಾತ ಜನರು ಪೂಜಿಸುತ್ತಾರೆ ಎಂದು ಉತ್ತರ ಪ್ರದೇಶ … Read more