ಕಣ್ಣಿಗೆ ಧೂಳು, ಕಸ ಬಿದ್ದರೆ ನಿರ್ಲಕ್ಷಿಸಬೇಡಿ…ಕಣ್ಣಿನ ಸುರಕ್ಷತೆಗೆ ಈ ಮನೆ ಮದ್ದನ್ನು ಉಪಯೋಗಿಸಿ

eyes

ಕಣ್ಣು ನಮ್ಮ ದೇಹದ ಅವಿಭಾಜ್ಯ ಅಂಗ. ಕಣ್ಣಿಗೆ ಹಾನಿಯಾದರೆ ನಮಗೆ ವಾಸ್ತವ ಪ್ರಪಂಚವೇ ಕತ್ತಲಾಗುತ್ತದೆ. ಆದ್ದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬೇಕಿದೆ. ನಾವು ಕೆಲಸದ ಮಾಡುವಾಗ, ವಾಹನಗಳಲ್ಲಿ ಸಂಚರಿಸುವಾಗ ಕಣ್ಣಿಗೆ ಧೂಳು, ಕಸ ಹೋಗುತ್ತದೆ. ಹೆಚ್ಚು ಹೊತ್ತು ಕಂಪ್ಯೂಟರ್, ಮುಂದೆ ಕೆಲಸ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ. ಈ ವೇಳೆ ಕಣ್ಣನ್ನು ನಾವು ಉಜ್ಜಲು ಪ್ರಯತ್ನಿಸುತ್ತೇವೆ. ಇದನ್ನು ಮಾಡಬಾರದು ಯಾಕೆಂದರೆ ಅದು ನಮ್ಮ ಕಣ್ಣಿನ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. … Read more