ದಾರಿ ತಪ್ಪಿದ ಸೈನಿಕನನ್ನು ವಾಪಾಸ್ಸು ಕಳುಹಿಸಿ-ಭಾರತಕ್ಕೆ ಬೇಡಿಕೆ ಇಟ್ಟ ಚೀನಾ

ladakh

ನವದೆಹಲಿ(10-01-2021): ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ “ದಾರಿ ತಪ್ಪಿದ” ಮತ್ತು ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ತನ್ನ ಸೈನಿಕನನ್ನು ತಕ್ಷಣ ಹಿಂದಿರುಗಿಸಲು ಚೀನಾ ಕರೆ ನೀಡಿದೆ. ಚೀನಾದ ಸೈನಿಕನನ್ನು ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊದ ದಕ್ಷಿಣ ದಂಡೆಯಲ್ಲಿ ಶುಕ್ರವಾರ ಭಾರತೀಯ ಸೈನ್ಯವು ಬಂಧಿಸಿದೆ. ಆತ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಅತಿಕ್ರಮಣ ಮಾಡಿದ ನಂತರ ಬಂಧಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇತ್ತೀಚೆಗೆ ಚೀನಾ ತನ್ನ ನರಿ ಬುದ್ದಿಯನ್ನು ತೋರಿಸಿದ ಬಳಿಕ ಭಾರತೀಯ ಸೇನೆ (ಪಿಎಲ್‌ಎ) ಗಡಿಯಲ್ಲಿ ಭಾರೀ … Read more