ಅನಿವಾಸಿಗಳಿಗೆ ಸೌದಿ ಅರೇಬಿಯಾದಿಂದ ಶಾಕಿಂಗ್ ಸುದ್ದಿ

savdi arebia

ಸೌದಿ ಅರೇಬಿಯಾ(03-12-2020): ಅನಿವಾಸಿಗಳಿಗೆ ಶಾಕಿಂಗ್ ಸುದ್ದಿ ಇದಾಗಿದ್ದು, ಜ.1ರಿಂದ ಸೌದಿ ಅರೇಬಿಯಾದಿಂದ ವಿಮಾನ ಸೇವೆ ಆರಂಭಕ್ಕೆ ತಡೆಯನ್ನು ನೀಡಲಾಗಿದೆ. ಇಂಡಿಯನ್ ರಾಯಭಾರಿ ಕಚೇರಿ ಮತ್ತು ಸೌದಿ ವಿಮಾನಯಾನ ಸಂಸ್ಥೆ ಜೊತೆ  ಈ ಕುರಿತು ಮಾತುಕತೆ ನಡೆದಿದ್ದು, ವಿಮಾಯಾನ ಸೇವೆಯ ಆರಂಭವನ್ನು ಮುಂದೂಡಲಾಗಿದೆ. ಕೋವಿಡ್ ನಿಂದಾಗಿ ಕಳೆದ ಮಾ.15ಕ್ಕೆ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ತಡೆಯನ್ನು ನೀಡಿತ್ತು. ಇದರಿಂದಾಗಿ ಸೌದಿಗೆ ನೇರವಾಗಿ ತೆರಳಲು ಸಮಸ್ಯೆ ಎದುರಾಗಿದೆ. ಸಾವಿರಾರು ಅನಿವಾಸಿಗಳು ಜ.1ಕ್ಕೆ ವಿಮಾನಯಾನ ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಕುರಿತ … Read more