20ರೂ.ಗಾಗಿ ಇಡ್ಲಿ ಮಾರಾಟಗಾರನ ಕೊಲೆ

ತಾಣೆ(06-02-2021): 20ರೂ.ಗಾಗಿ ಇಡ್ಲಿ ಮಾರಾಟ ಮಾಡುತ್ತಿದ್ದವನ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ತಾಣೆಯ ಮೀರಾ ರಸ್ತೆಯಲ್ಲಿ ನಡೆದಿದೆ. ಮೂವರು ಗ್ರಾಹಕರು ವೀರೇಂದ್ರ ಯಾದವ್ ಅವರ ರಸ್ತೆ ಬದಿಯ ಕ್ಯಾಂಟೀನ್ ಗೆ ಬಂದರು, ಅಲ್ಲಿ ಅವರು ಇಡ್ಲಿಗಳನ್ನು ತಿಂದು 20ರೂ. ಉಳಿಸಿ ಇನ್ನೊಂದು ದಿನ ಕೊಡುವುದಾಗಿ ಹೇಳಿದ್ದಾರೆ. ಈ ವೇಳೆ ಆರೋಪಿಗಳು ಮತ್ತು ವೀರೇಂದ್ರ ಯಾದವ್ ನಡುವೆ ಜಗಳ ನಡೆದಿದೆ. ಈ ವೇಳೆ ಮೂವರು ಯಾದವ್ ನನ್ನು ತಳ್ಳಿದ್ದು ಆತ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. … Read more