ಕೋವಿಡ್ ಚಿಕಿತ್ಸೆ ಮಾರ್ಗಸೂಚಿಯಲ್ಲಿ ‘ಪ್ಲಾಸ್ಮಾ ಥೆರಪಿ’ ಯನ್ನು ಕೈ ಬಿಟ್ಟ ಕೇಂದ್ರ

ನವದೆಹಲಿ: ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವುದನ್ನು ಕೇಂದ್ರ ಸರಕಾರವು ಕೈ ಬಿಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು(ICMR) ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಇದರಿಂದ ರೋಗ ಗುಣಮುಖವಾಗುವ ಯಾವುದೇ ದಾಖಲೆಗಳು ಕಂಡು ಬಂದಿರಲಿಲ್ಲವೆನ್ನಲಾಗಿದೆ. ಅಂಕಿಅಂಶಗಳನ್ನು ಆಧಾರವಾಗಿರಿಸಿ, ಸರಕಾರ ಈ ತೀರ್ಮಾನಕ್ಕೆ ಬಂದಿದೆ. ಪ್ಲಾಸ್ಮಾ ಥೆರಪಿಯನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆಯಾಗಿ ಬಳಸುವುದನ್ನು ಟೀಕಿಸಿ, ಹಲವು ವೈದ್ಯಕೀಯ ತಜ್ಞರು ಈ ಮೊದಲೂ ಧ್ವನಿಯೆತ್ತಿದ್ದರು. ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯು ಶುಕ್ರವಾರದಂದು ಸಭೆ ಸೇರಿತ್ತು. ಈ … Read more