ಪಲರಿವಟ್ಟಮ್ ಫ್ಲೈಓವರ್ ಕೇಸ್ | ಮುಸ್ಲಿಂ ಲೀಗ್ ಶಾಸಕ ವಿ.ಕೆ. ಇಬ್ರಾಹಿಂ ಕುಂಞ ಆಸ್ಪತ್ರೆಯಿಂದಲೇ ಬಂಧನ

brahim Kunju Arrested

ಕೇರಳ (18-11-2020):  ಪಲರಿವಟ್ಟಮ್ ಫ್ಲೈಓವರ್ ನಿರ್ಮಾಣ ಭ್ರಷ್ಟಾಚಾರ ಪ್ರಕರಣದಲ್ಲಿ ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹದಳ ಬುಧವಾರ ಮಾಜಿ ಕೇರಳ ಪಿಡಬ್ಲ್ಯುಡಿ ಸಚಿವ ಮತ್ತು ಮುಸ್ಲಿಂ ಲೀಗ್ ಶಾಸಕ ವಿ.ಕೆ. ಇಬ್ರಾಹಿಂ ಕುಂಞ ಅವರನ್ನು ಬಂಧಿಸಿದೆ. ಶಾಸಕರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ರಾತ್ರಿ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಪ್ರಸ್ತುತ ಅವರು ಇಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಇಬ್ರಾಹೀಂ ಅವರ ಬಂಧನವನ್ನು ದಾಖಲಿಸಿದ್ದಾರೆ. ಈ ಕ್ರಮವು … Read more