ಕೋಮುವಾದೀಕರಣಗೊಂಡ ಚುನಾವಣಾ ಪ್ರಚಾರ|  ಇದು ಹೈದರಾಬಾದ್ ಇತಿಹಾಸದಲ್ಲಿ ಮೊದಲು!  

hyderbad election

ಹೈದರಾಬಾದ್(28-11-2020):  ಈ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಮೇಯರ್ ಹುದ್ದೆಯನ್ನು ಗೆದ್ದರೆ, ಪಾಥಾ ಬಸ್ತಿ (ಓಲ್ಡ್ ಸಿಟಿ)ಯಲ್ಲಿರುವ ರೋಹಿಂಗ್ಯಾಗಳನ್ನು ಮತ್ತು ಪಾಕಿಸ್ತಾನದ ಹೊಲಸು ಜನರನ್ನು ಹೊರಹಾಕುವುದು ಬಿಜೆಪಿಯ ಜವಾಬ್ದಾರಿಯಾಗಿದೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಹೇಳಿದರು. ಹೈದರಾಬಾದ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ‘ಕೋಮು ಕೋಲಾಹಲ’ ಭುಗಿಲೆದ್ದಿದೆ. ಜಿಎಚ್‌ಎಂಸಿ ಚುನಾವಣಾ ಪ್ರಚಾರವನ್ನು ಸಂಪೂರ್ಣವಾಗಿ ಕೋಮುವಾದೀಕರಣಗೊಳಿಸಲಾಗಿದೆ. ಸಿಎಂ ಕೆಸಿಆರ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಈ ಹಿಂದೆ ಬಂಡಿ ಸಂಜಯ್ ಆರೋಪಿಸಿದ್ದರು ಮತ್ತು ಅವರನ್ನು ನಿಜವಾದ ಹಿಂದೂ … Read more