ಪಾಶ್ಚಾತ್ಯ ದೇಶಗಳು, ಅರಬ್-ಮುಸ್ಲಿಂ ದೇಶಗಳು ಮತ್ತು ನೆರೆಹೊರೆಯ ದೇಶಗಳ ಬಳಿಕ ಇದೀಗ ನ್ಯೂಜಿಲ್ಯಾಂಡ್ | ಕೋವಿಡ್ ನಿಂದ ನಲುಗಿದ ಭಾರತಕ್ಕೆ ನೆರವಿನ ಹಸ್ತ

ನವದೆಹಲಿ:  ಕೋವಿಡ್ ಮಹಾಮಾರಿಯ ರುದ್ರ ನರ್ತನ ಮತ್ತು ದೇಶದ ನಾಯಕರ ಘೋರ ನಿರ್ಲಕ್ಷ್ಯದಿಂದಾಗಿ ನಲುಗಿರುವ ಭಾರತಕ್ಕೆ ನೆರವಿನ ಹಸ್ತ ಚಾಚಿತು ನ್ಯೂಜಿಲ್ಯಾಂಡ್. ಪಾಶ್ಚಾತ್ಯ ದೇಶಗಳು, ಅರಬ್–ಮುಸ್ಲಿಂ ದೇಶಗಳು ಮತ್ತು ನೆರೆಹೊರೆಯ ದೇಶಗಳ ಬಳಿಕ ಇದೀಗ ನ್ಯೂಜಿಲೆಂಡ್ ಕೂಡಾ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವಿನ ಹಸ್ತ ಚಾಚಿದೆ. ಭಾರತಕ್ಕೆ ಒಂದು ಮಿಲಿಯನ್ ನ್ಯೂಜಿಲೆಂಡ್ ಡಾಲರ್ ನೆರವು ನೀಡುವುದಾಗಿ ನ್ಯೂಝಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ದರ್ನ್ ಘೋಷಿಸಿದ್ದಾರೆ. ಭಾರತದ ಸಂಕಷ್ಟದ ಸಮಯದಲ್ಲಿ ನಾವು ಭಾರತದ ಜೊತೆ ನಿಲ್ಲುವೆವು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಿರುವ ಅಲ್ಲಿನ … Read more

ಅನಾಥ ಶವಗಳಿಗೆ ದೇವರೆನ್ನುವ ‘ಬಾಡಿಮಿಯಾ’ ಅಯೂಬ್ ಅಹ್ಮದ್

– ಬಾಲಾಜಿ ಕುಂಬಾರ, ಚಟ್ನಾಳ ಈತ ಓದಿದ್ದು ಬರೀ ಮೂರನೇ ಕ್ಲಾಸ್, ಮುಂದಿನ ಶಿಕ್ಷಣ ತಲೆಗೆ ಹತ್ತಲಿಲ್ಲ. ಒಂಬತ್ತು ವರ್ಷದ ಸ್ಕೂಲ್ ಡ್ರಾಪ್ ಔಟ್ ಹುಡುಗನೊಬ್ಬ ಮುಂದೇನು ಮಾಡಿದ ಎಂಬುದೇ ತುಂಬಾ ರೋಚಕವಾದ ಕಥೆ. ಹೌದು ಆಶ್ಚರ್ಯ ಎನಿಸಿದರೂ ಸತ್ಯ. ಈತನ ಸಾಮಾಜಿಕ ಕಾರ್ಯ, ಮಾನವೀಯ ಪ್ರೀತಿ, ಅಂತಃಕರಣ, ನೋಡಿದರೆ ಸಾಕು ಎಂಥವರಿಗೂ ಈತನ ಮೇಲೆ ಒಮ್ಮೆಲೇ ಅತೀವ ಗೌರವ, ಪ್ರೀತಿ ಉಕ್ಕುತ್ತದೆ. ಧನ್ಯತೆ ಭಾವ ಮೂಡುತ್ತದೆ. ಅವರೇ ಮೈಸೂರು ನಗರದ ನಿವಾಸಿ ಅಯೂಬ್ ಅಹಮ್ಮದ್. ಇಂದು … Read more