ಕೇರಳದಲ್ಲಿ ಮೊದಲ ಮಾನವ ಹಾಲು ಬ್ಯಾಂಕ್ ಸ್ಥಾಪನೆ

BABY

ಕೊಚ್ಚಿ(02-02-2021): ಕೇರಳದ ಮೊದಲ ಮಾನವ ಹಾಲು ಬ್ಯಾಂಕ್ (ಎಚ್‌ಎಂಬಿ), ಅತ್ಯಾಧುನಿಕ ಸೌಲಭ್ಯವನ್ನು ಎರ್ನಾಕುಲಂ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಶುಕ್ರವಾರ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಆಫ್ ಕೊಚ್ಚಿನ್ ಗ್ಲೋಬಲ್‌ನ ಬೆಂಬಲದೊಂದಿಗೆ ಸ್ಥಾಪಿಸಲಾದ ಹಾಲಿನ ಬ್ಯಾಂಕ್, ಹೊಸದಾಗಿ ಹುಟ್ಟಿದ ಶಿಶುಗಳಿಗೆ ಎದೆ ಹಾಲನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಮಕ್ಕಳಿಗೆ ತಾಯಿಯ ಮರಣ, ಅನಾರೋಗ್ಯ ಕಾರಣದಿಂದಾಗಿ ಎದೆ ಹಾಲು ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಅಂತಹ ಮಕ್ಕಳಿಗೆ ಹಾಲನ್ನು ನೀಡಲಾಗುತ್ತದೆ. ಈ ಆಸ್ಪತ್ರೆಯಲ್ಲಿ ವರ್ಷಕ್ಕೆ ಸುಮಾರು 3600 ಶಿಶುಗಳು ಜನಿಸುತ್ತಿದ್ದರೂ, 600 … Read more