ಅಪಾಯದಲ್ಲಿ ಮಾನವ ಸೇರಿದಂತೆ ಜೀವ ರಾಶಿಗಳು! ಬೆಚ್ಚಿಬೀಳಿಸುವ ಸಂಶೋಧನಾ ವರದಿ ಬಹಿರಂಗ

earth

ನವದೆಹಲಿ(27-01-2021): ಪೋಲಾರ್ ರೀಜನ್ ನಲ್ಲಿನ ಮಂಜು ಕರಗುತ್ತಿದೆ ಮತ್ತು ಅದು ಭೂಮಿಯ ಮೇಲಿನ ನೀರಿನ ಮಟ್ಟದಲ್ಲಿನ ಏರಿಕೆಗೆ ಕಾರಣವಾಗಿದೆ ಎಂದು ನಾವು ಕೇಳುತ್ತಿದ್ದೇವೆ. ಇದು ಭವಿಷ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ಜೀವನಕ್ಕೆ ಬದಲಾಯಿಸಲಾಗದ ಹಾನಿಗೆ ಕಾರಣವಾಗುತ್ತದೆ. 1994 ಮತ್ತು 2017 ರ ನಡುವೆ ನಮ್ಮ ಗ್ರಹದಿಂದ ಸುಮಾರು 28 ಟ್ರಿಲಿಯನ್ ಟನ್ ಹಿಮ ಕರಗಿದೆ ಎಂಬ ಬೆಚ್ಚಿಬೀಳಿಸುವ ಅಂಶವನ್ನು ಇತ್ತೀಚಿನ ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. 28 ಟ್ರಿಲಿಯನ್ ಟನ್ ಎಂದರೆ ಹಿಮವು ಇಡೀ ಯುನೈಟೆಡ್ ಕಿಂಗ್‌ಡಮ್ ನ್ನು … Read more