ಗೋಹತ್ಯೆ ನಿಷೇಧವನ್ನು ಬೆಂಬಲಿಸಿದ ಸಿಎಂ ಇಬ್ರಾಹೀಂ: ನಿಜಕ್ಕೂ ಮಸೂದೆ ಬಗ್ಗೆ ಕಾಂಗ್ರೆಸ್ಸಿಗರ ನಿಲುವೇನು?

cm ibhraim

ಹುಬ್ಬಳ್ಳಿ (19-12-2020): ಗೋಹತ್ಯೆ ಮಸೂದೆ ಕರ್ನಾಟಕ ವಿಧಾನ ಸಭೆಯಲ್ಲಿ ಬಿಜೆಪಿ ಸರಕಾರ ಅಂಗೀಕಾರ ಮಾಡಿರುವ ಮಧ್ಯೆ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹೀಂ ಹೇಳಿಕೆಯೊಂದನ್ನು ನೀಡಿದ್ದು, ಮುಸ್ಲಿಮರು ದಯವಿಟ್ಟು ಗೋ ಮಾಂಸ ತಿನ್ನಬೇಡಿ, ಗೋ ಹತ್ಯೆ ನಿಷೇಧಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ. ಮಾದ್ಯಮದ ಜೊತೆ ಮಾತನಾಡಿದ ಸಿಎಂ ಇಬ್ರಾಹೀಂ, ಸರಕಾರದ  ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇದರ ಜೊತೆಗೆ ಬಂಜೆಯಾದ ಹಸುಗಳನ್ನು ನೋಡಲು ಸರಕಾರ ಕ್ರಮವನ್ನು ಕೈಗೊಳ್ಳಬೇಕು.ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ ಗೋವುಗಳ ರಕ್ಷಣೆ ಮತ್ತು ಪಾಲನೆಯನ್ನು … Read more