ಮನೆಯಲ್ಲೇ ಕುಳಿತು ಬ್ಯಾಂಕ್ ಚೆಕ್ ಬುಕ್ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಮಾಹಿತಿ

checkbook

ನವದೆಹಲಿ(24-01-2021): ನಿಮ್ಮ ಚೆಕ್ ಪುಸ್ತಕದ ಶೀಟ್ ಗಳು ಮುಗಿದಿದೆಯಾ? ಹೊಸ ಚೆಕ್ ಬುಕ್ ಗೆ  ಕೋರಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ನಿಮಗೆ ಸಮಯವಿಲ್ಲವೇ? ಚಿಂತಿಸಬೇಡಿ, ಹೊಸ ಚೆಕ್ ಪುಸ್ತಕಕ್ಕಾಗಿ ನೀವು ಮನೆಯಲ್ಲೇ ನಿಂತುಕೊಂಡು ಮನವಿಯನ್ನು ಸಲ್ಲಿಕೆ ಮಾಡಬಹುದು. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ವಿವಿಧ ವಿಧಾನಗಳನ್ನು ಹೊಂದಿದ್ದು, ಅದರ ಮೂಲಕ ಗ್ರಾಹಕರು ಚೆಕ್ ಬುಕ್ ಗೆ ಆನ್ ಲೈನ್ ಮೂಲಕವೇ ವಿನಂತಿಸಬಹುದು ಮತ್ತು ಮನೆ ಬಾಗಿಲಿಗೆ ಚೆಕ್ ಬುಕ್  ವಿತರಣೆಯ ಸೌಲಭ್ಯವನ್ನು ಪಡೆಯಬಹುದು. ನೀವು … Read more