ರೈತರನ್ನು ಬೆಂಬಲಿಸಿ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಲು ಮುಂದಾದ ಮೂವರು ಬಾಕ್ಸಿಂಗ್ ಲೆಜೆಂಡರಿಗಳು

boxing legends

ಬೆಂಗಳೂರು(04-12-2020): ವಿವಾದಾತ್ಮಕ ಕೃಷಿ ಕಾನೂನನ್ನು ಪ್ರತಿಭಟಿಸಿದ ರೈತರಿಗೆ ಬೆಂಬಲಿಸಿ ಪಂಜಾಬ್‌ನ ಮೂರು ಬಾಕ್ಸಿಂಗ್ ಲೆಜೆಂಡರಿಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ. ಕೌರ್ ಸಿಂಗ್ (1982 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ), ಗುರ್ಬಕ್ಷ್ ಸಿಂಗ್ ಸಂಧು (5 ಒಲಿಂಪಿಕ್ಸ್ ನಲ್ಲಿ ಮುಖ್ಯ ಕೋಚ್) ಮತ್ತು ಜೈಪಾಲ್ ಸಿಂಗ್ (1986 ರ ಏಷ್ಯನ್ ಗೇಮ್ಸ್ ಪದಕ ವಿಜೇತ) ಕ್ರಮವಾಗಿ ತಮ್ಮ ಪದಮ್ ಶ್ರೀ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ತಮ್ಮ ಯೋಗಕ್ಷೇಮವನ್ನು ಪರಿಗಣಿಸದೆ … Read more