ಬಿಜೆಪಿ ಕೊಟ್ಟ ಜಾಹೀರಾತು ನೋಡಿ ಜನರ ಪ್ರತಿಕ್ರಿಯೆ ಹೇಗಿದೆ?ವಿಡಿಯೋ ವೀಕ್ಷಿಸಿ….

bihar election

ಬಿಹಾರ(01-11-2020):  ಬಿಜೆಪಿಯ ಜಾಹೀರಾತು ನೋಡಿ ಜನರು ಪ್ರತಿಕ್ರಿಯೆ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ನಿನ್ನೆಯಷ್ಟೇ ಕೇಂದ್ರ ಸರಕಾರ  2019ರಲ್ಲಿ 713 ಕೋಟಿ ರೂ. ಜಾಹೀರಾತಿಗೆ ಬಿಜೆಪಿ ಸರಕಾರ ವ್ಯಯಿಸಿದೆ ಎನ್ನುವುದು ಆರ್  ಟಿಐ ಮಾಹಿತಿಯಿಂದ ಬಹಿರಂಗವಾಗಿತ್ತು. ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭರಪೂರ ಭರವಸೆ ನಿಡುವ ಜಾಹೀರಾತನ್ನು ಮಾದ್ಯಮಗಳಲ್ಲಿ ಪ್ರಕಟಿಸಿದೆ. ಇದಕ್ಕೆ ಕೆಂಡಾಮಂಡಲಾರದ ಬಿಹಾರದ ಜನ ಬಿಜೆಪಿ ಇದ್ದರೆ ಎಲ್ಲವೂ ಇದೆ ಎಂದು ಹೇಳಿದ್ರಲ್ಲಾ ಏನಿದೆ? ಟ್ರಂಪ್ ಗೆ ಕೋಟ್ಯಾಂತರ ಖರ್ಚು ಮಾಡಿ   ಕರೆಸಿ ಕೊನೆಗೆ … Read more