ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಬಲವಂತ| ಪ್ರಧಾನಿ ತವರಿನಲ್ಲಿ ರೈತ ಮುಖಂಡರಿಗೆ ಗೃಹಬಂಧನ

formrse

ಮೊಹಾಲಿ(16-12-2020): ಗುಜರಾತ್‌ನ ರೈತ ಮುಖಂಡರನ್ನು ಸರಕಾರ ಗೃಹಬಂಧನದಲ್ಲಿಟ್ಟಿದೆ ಎಂದು ರೈತರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಡಿಸೆಂಬರ್ 6 ರ ಸಭೆಯಲ್ಲಿ ಹಾಜರಿದ್ದ ಪ್ರತಿಯೊಬ್ಬ ರೈತ ನಾಯಕನನ್ನು ಗುಜರಾತ್ ಆಡಳಿತವು ಗೃಹಬಂಧನದಲ್ಲಿರಿದೆ. ಯಾವುದೇ ಪ್ರತಿಭಟನೆಯ ಯೋಜನೆಗಳನ್ನು ಮಾಡದಂತೆ ರೈತರನ್ನು ಬಂಧನದಲ್ಲಿಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯದಲ್ಲಿ  ಭಾರೀ ಪೊಲೀಸ್ ಕಣ್ಗಾವಲು ತಪ್ಪಿಸಿ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಸೇರಲು ಕೆಲ ರೈತರು ವೇಷವನ್ನು ಬದಲಾಯಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ರೈತರು ಮಾತ್ರ ಕೃಷಿ … Read more

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗೃಹಬಂಧನ!

kejrival

ನವದೆಹಲಿ(08-12-2020): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ಪ್ರತಿಭಟನಾ ನಿರತ ರೈತರನ್ನು ಭೇಟಿಯಾದಾಗಿನಿಂದ ಅವರನ್ನು “ಗೃಹಬಂಧನದಲ್ಲಿ” ಇರಿಸಿದ್ದಾರೆ ಮತ್ತು ಅವರ ಸಭೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಆರೋಪಿಸಿದೆ. ಪೊಲೀಸರು ಆರೋಪವನ್ನು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಭಾರತ್ ಬಂದ್‌ನಿಂದಾಗಿ ಮುಖ್ಯಮಂತ್ರಿಯನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಗಿದೆ ಎಂದು ಎಎಪಿ ಆರೋಪಿಸಿದೆ. ನಮ್ಮ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಹೋದಾಗ ಅವರನ್ನು ಥಳಿಸಲಾಯಿತು.ಪಕ್ಷದ ಸ್ವಯಂಸೇವಕರನ್ನು … Read more