ಚಿಕನ್ ಸಿಕ್ಕಿಲ್ಲ ಎಂದು ಮಧ್ಯರಾತ್ರಿ ಹೊಟೇಲ್ ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

chicken

ತಿರುವನಂತಪುರಂ(11-01-2021): ಮಧ್ಯರಾತ್ರಿ ಕೋಳಿ ಮಾಂಸದ ಖಾದ್ಯವನ್ನು ನೀಡುವಂತೆ ಬೇಡಿಕೆ ಇಟ್ಟು ಹೊಟೇಲ್ ಗೆ ದುಷ್ಕರ್ಮಿಗಳಿಬ್ಬರು ಬೆಂಕಿ ಇಟ್ಟಿರುವ ಘಟನೆ  ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬೆಲ್ತರೋಡಿ ಪ್ರದೇಶದ ರಸ್ತೆ ಪಕ್ಕದ ಹೋಟೆಲ್‌ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಶಂಕರ್ ಟೇಡೆ (29) ಮತ್ತು ಸಾಗರ್ ಪಟೇಲ್ (19) ಬೆಲ್ತರೋಡಿ ಪ್ರದೇಶದ ಹೋಟೆಲ್‌ಗೆ ಭೇಟಿ ನೀಡಿ ಬೆಳಿಗ್ಗೆ 1 ಗಂಟೆ ಸುಮಾರಿಗೆ ಚಿಕನ್ ನೀಡುವಂತೆ ಆಗ್ರಹಿಸಿದ್ದಾರೆ.  ಹೋಟೆಲ್ ಮಾಲೀಕರು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸುತ್ತಿದ್ದಂತೆ, ಅವರು ಹೋಟೆಲ್ ಗೆ … Read more