ಮಾಜಿ ಸಿಎಂ ಸಿದ್ಧರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಸೋಮವಾರ ರಾತ್ರಿಯಿಂದ ತೀವ್ರ ಜ್ವರ ಕಾಣಿಸಿದ ಹಿನ್ನೆಲೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕೊರೊನಾ ಸೋಂಕಿನಿಂದ ಸಿದ್ದರಾಮಯ್ಯ ಗುಣಮುಖರಾಗಿದ್ದರು. ನಿನ್ನೆ ರಾತ್ರಿ ಮತ್ತೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದಿದೆ. ಆದರೂ ಜ್ವರ ನಿಲ್ಲುತ್ತಿಲ್ಲ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ … Read more

ಗುಜರಾತ್ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ. 18 ಮಂದಿ ಕೊರೋನ ಸೋಂಕಿತರು ದಾರುಣ ಮೃತ್ಯು ಹಾಗೂ ಹಲವು ರೋಗಿಗಳಿಗೆ ಗಂಭೀರ ಗಾಯ.

ಗುಜರಾತ್: ಅಹ್ಮದಾಬಾದ್ ನ ಬರೂಚ್ ಎಂಬ ಪ್ರದೇಶದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಕನಿಷ್ಟ 18 ಮಂದಿ ಕೊರೋನ ಸೋಂಕಿತರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಇನ್ನೂ ಹಲವರು ಗಂಭೀರ ಗಾಯಗೊಳಗಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲಿನ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ ಒಟ್ಟು 18 ಮಂದಿ ಜೀವ ಕಳೆದುಕೊಂಡಿದ್ದು, ಘಟನೆ ನಡೆದ ಆ ಕ್ಷಣದಲ್ಲೇ 12 ಮಂದಿ ಮೃತಪಟ್ಟಿರುವುದು ಧೃಡಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಸಿಗೆ, ಸ್ಟ್ರೆಚರ್ … Read more

ಕೋವಿಡ್ ಎರಡನೇ ಅಲೆಗೆ ನಡುಗಿತು ಭಾರತ ಒಕ್ಕೂಟ ರಾಜಧಾನಿ | ದೆಹಲಿಯಲ್ಲಿ ಪ್ರತಿ ಗಂಟೆಗೆ ಹತ್ತು ಜನರಂತೆ ಸಾವಿಗೀಡಾಗುತ್ತಿದ್ದಾರೆ

ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆಯು ವಿರಾಟ್ ರೂಪವನ್ನು ಪ್ರದರ್ಶಿಸುತ್ತಿದೆ. ಒಕ್ಕೂಟ ರಾಜಧಾನಿಯಾದ ದೆಹಲಿಯ ಪರಿಸ್ಥಿತಿಯು ಇದಕ್ಕೊಂದು ಪ್ರತ್ಯಕ್ಷ ಸಾಕ್ಷಿಯಾಗಿ ಬಿಟ್ಟಿದೆ. ದೆಹಲಿಯ ನೂತನ ಅಂಕಿ ಅಂಶಗಳು ಆತಂಕಕ್ಕೀಡಾಗಿಸುತ್ತಿದೆ. ನಿನ್ನೆ ಒಂದೇ ದಿನ 240 ಸಾವುಗಳು ವರದಿಯಾಗಿದೆ. ಕಳೆದ ವರ್ಷ ದೇಶದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣವು ವರದಿಯಾದ ಬಳಿಕ ಇಷ್ಟೊಂದು ಪ್ರಮಾಣ ಮರಣವು ವರದಿಯಾಗಿರುವುದು ಇದೇ ಮೊದಲ ಸಲ. ದೆಹಲಿಯ ಈಗಿನ ಮರಣ ಪ್ರಮಾಣವು 26.12 ಪ್ರತಿಶತಕ್ಕೆ ಏರಿಕೆಯಾಗಿದೆ. 23686 ಹೊಸ ಕೋವಿಡ್ ಪ್ರಕರಣಗಳು ನಿನ್ನೆ ಒಂದೇ ದಿನದಲ್ಲಿ ವರದಿಯಾಗಿದ್ದು, … Read more

ಕೋವಿಡ್ ತಗುಲಿ ಯುವತಿಯ ಮರಣ | ಆಕ್ರೋಶಗೊಂಡ ಸಂಬಂಧಿಕರಿಂದ ಆಸ್ಪತ್ರೆ ಧ್ವಂಸ, ಅಗ್ನಿ ಸ್ಪರ್ಶ

ಮಹಾರಾಷ್ಟ್ರ: ಇಪ್ಪತ್ತೊಂಭತ್ತು ವರ್ಷ ವಯಸ್ಸಿನ  ಯುವತಿಯೊಬ್ಬಳು ಕೋವಿಡ್ ತಗುಲಿ ಮೃತಪಟ್ಟಿದ್ದು, ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ಈ ಘಟನೆಯು ಸಂಭವಿಸಿದೆ. ಘಟನೆಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. Woman's husband argued with doctor & later vandalised hospital's reception area with relatives' help. One of them brought petrol & set table on fire. … Read more

ಮಾಜಿ ಕ್ರಿಕೆಟಿಗ ಸಚಿವ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ : ಭಾರತೀಯ ತಂಡದ ಮಾಜಿ ಕ್ರಿಕಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಗೆ ಕೆಲ ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಹೊಂ ಕ್ವಾರಂಟೈನ್ ನಲ್ಲಿದ್ದರು. ಇದೀಗ ವೈದ್ಯರ ಸಲಹೆ ಮೇರೆಗೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯರು ಸಚಿನ್ ತೆಂಡೂಲ್ಕರ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. Thank you for your wishes and prayers. As a matter of abundant precaution under medical … Read more

ಜೈಲು ಆಸ್ಪತ್ರೆಯಲ್ಲಿ ಕೈದಿ ಸಾವು: ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತನ ಪತ್ನಿ

formrse

ನಬರಂಗ್‌ಪುರ(09-02-2021): ಪುರಿಯಲ್ಲಿನ ಕೈದಿ ಸಾವನ್ನಪ್ಪಿದ ಎರಡು ದಿನಗಳ ನಂತರ, ನಬರಂಗ್‌ಪುರ ಉಪ ಕಾರಾಗೃಹದ ಕೈದಿ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾನೆ. ಮೃತನನ್ನು ಕೋಡಿಂಗ ಪೊಲೀಸ್ ಠಾಣೆ ವ್ಯಾಪ್ತಿಯ ದಾಸಪೈಗುಡ ಗ್ರಾಮದ ರಮಧಾರ ಭೋತ್ರಾ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಸೋಮವಾರ ಸಂಜೆ ಭೋತ್ರಾ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಅವರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಭೋತ್ರಾ ಅವರನ್ನು ಜನವರಿ 22 ರಿಂದ ಜೈಲಿನಲ್ಲಿ … Read more

BIG BREAKING NEWS…ಪಿಎಫ್ ಐಯ ಮಾಜಿ ಚೆಯರ್ ಮ್ಯಾನ್ ಕೆ.ಎಂ ಶರೀಫ್ ನಿಧನ

km shareef

ಬೆಂಗಳೂರು (22-12-2020): ಪಿಎಫ್ ಐಯ ಹಿರಿಯ ನಾಯಕ, ಪಿಎಫ್ ಐ ಮಾಜಿ ಚೆಯರ್ ಮ್ಯಾನ್ ಕೆ.ಎಂ ಶರೀಫ್ ಸಾಹೇಬು ನಿಧನರಾಗಿದ್ದಾರೆ. ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ ಕೆ.ಎಂ ಶರೀಫ್ ಮಂಗಳೂರಿನ ಐ ಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಿತ್ತಬೈಲ್ ಪರ್ಲಿಯಾ ನಿವಾಸಿಯಾಗಿರುವ ಅವರು ಪಿಎಫ್ ಐಯ ಹಿರಿಯ ನಾಯಕರಾಗಿದ್ದಾರೆ. ತನ್ನ ಜೀವನವನ್ನು ಸಂಘಟನೆಗೆ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿತ್ವವಾಗಿದ್ದಾರೆ.            

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಎಲ್ಲಾ ಧರ್ಮದವರಿಗೂ ಮುಕ್ತ ಪ್ರವೇಶವಿರುವ ಸುಂದರ ಮಸೀದಿ: ಆಸ್ಪತ್ರೆ, ಗ್ರಂಥಾಲಯ ಸೇರಿ ಮಸೀದಿಯ ವಿಶೇಷತೆಗಳು ಏನೆಲ್ಲಾ ಇದೆ ತಿಳಿದುಕೊಳ್ಳಿ….

ayodya mosq

ಅಯೋಧ್ಯೆ(21-12-2020): ಅಯೋಧ್ಯೆಯ ಧನಿಪುರದಲ್ಲಿ ನಿರ್ಮಿಸಲಿರುವ ಮಸೀದಿಯ ವಿನ್ಯಾಸವನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಬಿಡುಗಡೆ ಮಾಡಿದೆ. ಮಸೀದಿಯ ನಿರ್ಮಾಣ ಜನವರಿ 26 ರಿಂದ ಪ್ರಾರಂಭವಾಗಲಿದೆ. ಅಯೋಧ್ಯೆಯ ಧನಿಪುರದಲ್ಲಿ ನಿರ್ಮಿಸಲಿರುವ ಈ ಮಸೀದಿಯ ವಿಶೇಷವೆಂದರೆ ಅದರಲ್ಲಿ ಯಾವುದೇ ಗುಮ್ಮಟ ಇರುವುದಿಲ್ಲ. ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಮಸೀದಿಯಲ್ಲಿ ಮ್ಯೂಸಿಯಂ, ಗ್ರಂಥಾಲಯ ಮತ್ತು ಅಡುಗೆಮನೆ ಇರಲಿದೆ. ಮಸೀದಿ ಸಂಕೀರ್ಣದಲ್ಲಿ 300 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಯೂ ಇರಲಿದೆ. ಮಸೀದಿಯನ್ನು ಪ್ರೊಫೆಸರ್ ಎಂ.ಎಂ. ಅಖ್ತರ್ ವಿನ್ಯಾಸಗೊಳಿಸಿದ್ದಾರೆ. ಅಖ್ತರ್ … Read more

ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಮಗು ಸಾವು

infants

ಶಿವಮೊಗ್ಗ(13-12-2020): ಎರಡು ವರ್ಷದ ಮಗು ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು  ಬಳಿ ನಡೆದಿದೆ. ಈ ಹಿಂದೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಬಿಸಿ ಸಾಂಬಾರಿನ ಪಾತ್ರೆ ಮಗುಚಿ ಬಿದ್ದು ಪುಟ್ಟ ಮಗುವಿಗೆ ಗಂಭೀರವಾಗಿ ಗಾಯವಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಕಳೆದ 10ದಿನಗಳಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಮಗು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.      

ಕೊರೋನಾ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ | ರೋಗಿಗಳು ಗಂಭೀರ

ಭೋಪಾಲ್(21-11-2020): ಕೊರೋನಾ ರೋಗಿಗಳಿರುವ ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ. ಪರಿಣಾಮವಾಗಿ ಎರಡು ರೋಗಿಗಳಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಗ್ವಾಲಿಯರ್ ಸೂಪರ್ ಸ್ಪೆಷಾಲಿಟಿ ಜಯ್ರೋಗ್ಯ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿರುವುದು. ಮೂರನೇ ಮಹಡಿಯಲ್ಲಿದ್ದ ತುರ್ತು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾರ್ಡಿನಲ್ಲಿದ್ದ ಇತರ ರೋಗಿಗಳನ್ನು ಇನ್ನೊಂದು ಕೋಣೆಗೆ ಸ್ಥಳಾಂತರಿಸಲಾಯಿತು. ಆ ವೇಳೆಗಾಗಲೇ ಎರಡು ರೋಗಿಗಳಿಗೆ ಬೆಂಕಿ ತಗುಲಿಯಾಗಿತ್ತು. ಐಸಿಯು ವಿಭಾಗದಲ್ಲಿ ಉಂಟಾದ ಶಾರ್ಟ್‌ ಸರ್ಕ್ಯುಟ್ ಈ ಅನಾಹುತಕ್ಕೆ ಕಾರಣವೆಂದು ತಿಳಿದು … Read more