ಹೋಶಂಗಾಬಾದ್ ನಗರವನ್ನು ಮರುನಾಮಕರಣಕ್ಕೆ ಮುಂದಾದ ಬಿಜೆಪಿ ಸರಕಾರ

hosangabad

ಭೋಪಾಲ್(20-02-2021): ಹೋಶಂಗಾಬಾದ್ ನಗರವನ್ನು ನರ್ಮದಪುರಂ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ಹೋಶಂಗಾಬಾದ್‌ನಲ್ಲಿ ನಡೆದ ನರ್ಮದಾ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ನರ್ಮದಾ ದಡದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಚೌಹಾನ್, ಸರ್ಕಾರವು ಹೋಶಂಗಾಬಾದ್ ಹೆಸರನ್ನು ಬದಲಾಯಿಸಬೇಕೇ ಎಂದು ಕೇಳಿದರು, ಅಲ್ಲಿ ಹಾಜರಿದ್ದ ಜನರು ಹೌದು ಎಂದು ಉತ್ತರಿಸಿದ್ದಾರೆ. ಹೊಸ ಹೆಸರು ಏನಾಗಿರಬೇಕು ಎಂದು ಚೌಹಾನ್ ಕೇಳಿದರು. ಆಗ  ಜನರು … Read more