ಆರೆಸ್ಸೆಸ್ ಏನು ಹೇಳಿದ್ರೂ ಅದನ್ನು ಅರ್ಥ ಮಾಡಿಕೊಳ್ಳಬೇಕು- ದತ್ತಾತ್ರೇಯ ಹೊಸಬಲೆ

dtahthreya

ಲಕ್ನೋ(27-02-2021):  ಭಾರತದಲ್ಲಿ ಕೇವಲ ಒಂದು ಡಿಎನ್‌ಎ ಇದೆ ಮತ್ತು ಅದು “ಹಿಂದೂ” ಎಂದು ಆರ್‌ಎಸ್‌ಎಸ್ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಲೆ ಹೇಳಿದ್ದಾರೆ. ಸಂಘದಲ್ಲಿ, ಹಿಂದೂ ಒಂದು ರಾಷ್ಟ್ರವಾಚಕ ಪದವಾಗಿದೆ. ಭಾರತದಲ್ಲಿ ಒಂದು ಡಿಎನ್‌ಎ ಇದೆ ಮತ್ತು ಆ ಡಿಎನ್‌ಎ ಹೆಸರು ಹಿಂದೂ ಆಗಿದೆ. ಹಿಂದುತ್ವಕ್ಕೆ ಒಂದು ಗುರುತು ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವವರು ಅದನ್ನು ಕೋಮುವಾದವೆಂದು ಪ್ರಚಾರ ಮಾಡಿದ್ದಾರೆ. ಅದು ಒಂದು ವೈವಿಧ್ಯಮಯ ಕಲ್ಪನೆ, ಹಿಂದುತ್ವದ ಬಗ್ಗೆ ಆರ್‌ಎಸ್‌ಎಸ್ ಏನು ಹೇಳಿದರೂ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. … Read more