ದೇಶದ ಅತ್ಯಂತ ಶ್ರೀಮಂತ ಮಹಿಳೆ ಯಾರು?ಸ್ವ -ಪರಿಶ್ರಮದಿಂದ ಅವರು ಸಂಪಾದಿಸಿದ ಆಸ್ತಿ ಎಷ್ಟು ಗೊತ್ತಾ?

roshni nadar

ಮುಂಬೈ(04-12-2020): ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹುರುನ್‌ ಇಂಡಿಯಾ ಮತ್ತು ಕೋಟಕ್‌ ವೆಲ್ತ್‌ ಜಂಟಿಯಾಗಿ ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೋಶನಿ ನಾಡಾರ್ ಅವರಲ್ಲಿ 54,850 ಕೋಟಿರೂ ನಿವ್ವಳ ಸಂಪತ್ತಿದೆ. 2ನೇ ಸ್ಥಾನದಲ್ಲಿ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಶಾ ಇದ್ದು, ಅವರಲ್ಲಿ 36,600 ಕೋಟಿಗಳಿವೆ. ಪಟ್ಟಿಯಲ್ಲಿರುವ 31 ಮಹಿಳೆಯರು 100ಕೋಟಿಗೂ ಅಧಿಕ ನಿವ್ವಳ ಸಂಪತ್ತಿನ ಮೌಲ್ಯ ಹೊಂದಿದ್ದಾರೆ. ಇವರೆಲ್ಲರೂ … Read more