ಮದ್ರಸ ಬಳಿ ಮಲಗಿದ್ದಾತನ ಕತ್ತು ಸೀಳಿ ಕೊಲೆ

ದಾವಣಗೆರೆ (24-12-2020):   ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ  ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದ್ದು, ಘಟನೆ ನಡೆದು 48 ಗಂಟೆಗಳೊಳಗೆ ಹೊನ್ನಾಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಜೀರ್ ಅಹ್ಮದ್ ಎಂಬವರು ಹತ್ಯೆಗೀಡಾದವರಾಗಿದ್ದಾರೆ.  ಗ್ರಾಮದ ಮದ್ರಸ ಬಳಿಯಲ್ಲಿ ಇವರನ್ನು  ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಡಿಸೆಂಬರ್ 20ರಂದು ಹತ್ಯೆಗೀಡಾದ ನಜೀರ್ ಅಹ್ಮದ್ ಅವರ ತಮ್ಮ ಮಹಮ್ಮದ್ ಜಿಕ್ರಿಯಾ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾತ … Read more