ಬಿಜೆಪಿ ಮುಖಂಡನನ್ನು ಹನಿಟ್ರ್ಯಾಪಿಗೆ ಬೀಳಿಸುತ್ತಿದ್ದ ಕಾರ್ಯಕರ್ತ | ಐವರ ಬಂಧನ

ಮೈಸೂರು (20-11-2020): ಹನಿಟ್ರ್ಯಾಪ್ ನಡೆಸುತ್ತಿದ್ದ ಐವರ ಬಂಧನವಾಗಿದೆ. ಇದರಲ್ಲಿ ಪಿರಿಯಾಪಟ್ಟಣದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯಾಗಿದ್ದ ನವೀನ್ ನೇರಳೆಕುಪ್ಪೆ ಕೂಡಾ ಸೇರಿದ್ದಾನೆ. ಉಳಿದ ನಾಲ್ಕು ಮಂದಿಯನ್ನು ಶಿವರಾಜು, ಹರೀಶ್, ಅನಿತಾ, ವಿಜಿ ಎಂದು ತಿಳಿದುಬಂದಿದೆ. ಇವರು ಬಿಜೆಪಿಯ ಪಿರಿಯಾಪಟ್ಟಣ ಮಂಡಲದ ಅಧ್ಯಕ್ಷ ಡಾ.ಕೆ. ಪ್ರಕಾಶ್ ಬಾಬುರಾವನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿದ್ದರು. ಬೆಡ್ ರೂಮು ದೃಶ್ಯಗಳಿರುವ ವೀಡಿಯೋವನ್ನು ಬಳಸಿ, ಸುಮಾರು 31 ಲಕ್ಷ ರೂಪಾಯಿಗಳಿಗೂ ಹೆಚ್ಚು ಬೇಡಿಕೆ ಇಟ್ಟು, ವಸೂಲಿಯೂ ಮಾಡಿದ್ದರು. ಹೆಚ್ಚಿನ ಬೇಡಿಕೆ ಬಂದಾಗ, ಬಾಬು ರಾವ್ … Read more